Friday, 31 July 2020
ASSIGNMENT 7 BRIDGE COURSE
Here I'm posting a PDF file about ASSIGNMENT 7 BRIDGE COURSE
Labels:
ಶೇಖರ್ ಬಿ ಎಸ್
Thursday, 30 July 2020
Wednesday, 29 July 2020
Tuesday, 28 July 2020
Monday, 27 July 2020
Sunday, 26 July 2020
Saturday, 25 July 2020
ಅಸೈನ್ ಮೆಂಟ್ 10
ಇಂದು ಕೋವಿಡ್19 ವೈರಸ್ ಜಗತ್ತನ್ನು ತಲ್ಲಣಗೊಳಿಸಿದೆ. ಇಂತಹ ವಿಷಮ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಲಿದೆ.
ಜಗತ್ತಿನ ಬಹುತೇಕ ತಜ್ಞವೈದ್ಯರ ಅಭಿಪ್ರಾಯದಂತೆ ಈ ವೈರಸ್ ರೋಗವು ಮಕ್ಕಳಿಗೆ ಅಷ್ಟೇನೂ ಪರಿಣಾಮ ಬೀರದು ಹಾಗೂ ಮಕ್ಕಳು ಈ ರೋಗವನ್ನು ಹಬ್ಬಿಸುವ ವಾಹಕಗಳು ಆಗಲಾರರು ಎಂದು ಹೇಳಿದ್ದಾರೆ. ಆದ್ದರಿಂದ ಶಾಲೆಗಳನ್ನು ಪ್ರಾರಂಭಿಸಿ ಎಂಬುದು ಬಹುತೇಕ ತಜ್ಞವೈದ್ಯರ ಅಭಿಪ್ರಾಯವಾಗಿದೆ . ಇಂತಹ ಸಮಯದಲ್ಲಿ ಒಂದು ವೇಳೆ ಶಾಲೆ ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದರೆ ನನ್ನ ಕೆಲವು ಸಲಹೆ ಸೂಚನೆಗಳು ಇಂತಿವೆ.
- ಮಕ್ಕಳಿಗೆ ಮತ್ತು ಪೋಷಕರಿಗೆ ರೋಗದ ಬಗ್ಗೆ ಮುಂಜಾಗ್ರತ ಕ್ರಮವನ್ನು ತಿಳಿಸುವುದು.
- ವೈರಸ್ ನಿಯಂತ್ರಿಸುವ ಮುಂಜಾಗ್ರತಾ ಕ್ರಮಗಳಾದ ಸಾಮಾಜಿಕ ಅಂತರ ಆಗಾಗ ಕೈಗಳನ್ನು ಸ್ವಚ್ಛಗೊಳಿಸುವುದು ಕಡ್ಡಾಯವಾಗಿ ಮಾಸ್ಕನ್ನು ಧರಿಸುವುದು.
- ಶಾಲಾ ಸ್ವಚ್ಛತೆ ಸ್ಯಾನಿಟರೈಸ್ ಮಾಡುವುದು.
- ಶಿಕ್ಷಕರು ಮಕ್ಕಳು ಇರುವಲ್ಲಿಯೇ ಹೋಗಿ ಶಿಕ್ಷಣ ಕೊಡುವುದು.
- ಎಂಟ ರಿಂದ ಹತ್ತು ಮಕ್ಕಳನ್ನೊಳಗೊಂಡ ಬೀದಿ ಶಾಲೆಗಳನ್ನು ಪ್ರಾರಂಭಿಸುದು.
- ಶಾಲಾ ಸಮಯವನ್ನು ಕಡಿಮೆ ಮಾಡಿ ಪಾಳಿ ಪದ್ಧತಿಯನ್ನು ಅನುಸರಿಸುವುದು.
- ಮಕ್ಕಳ ಪೋಷಕರಲ್ಲಿ ಕರೋನವೈರಸ್ ಬಗ್ಗೆ ಇರುವ ಭಯವನ್ನು ಹೋಗಲಾಡಿಸುವುದು.
- ಶಾಲಾ ಪಠ್ಯಕ್ರಮವನ್ನು ಕಡಿತಗೊಳಿಸುವುದು.
ಅಸೈನ್ ಮೆಂಟ್ 9
ಶಿಕ್ಷಕ ನೆಂಬುವನು ನಿರಂತರ ವಿದ್ಯಾರ್ಥಿ ತನ್ನ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ನಿಂತ ನೀರಿನಂತಿರದೆ ಹರಿಯುವ ಶುದ್ಧ ನೀರಿನಂತೆ ಆಗಲು ದಿನನಿತ್ಯ ಅಧ್ಯಾಯನ ಶೀಲನಾಗುವುದು ಅಗತ್ಯ . ಬದಲಾಗುವ ಕಾಲಘಟ್ಟದಲ್ಲಿ ಶಿಕ್ಷಕರು ಬದಲಾವಣೆಗೆ ಒಡ್ಡಿಕೊಳ್ಳಬೇಕು. ಶಿಕ್ಷಕ ತನ್ನ ಬೋಧನೆಯನ್ನು ಪರಿಣಾಮಕಾರಿಯಾಗಿಸಲು ಹೊಸ-ಹೊಸ ವಿಧಾನಗಳನ್ನು, ಪ್ರಚಲಿತ ವಿದ್ಯಮಾನಗಳನ್ನು ಹಾಗೂ ಹೊಸ ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಬದಲಾಗಬೇಕಾದ ಅನಿವಾರ್ಯತೆ ಇದೆ.
ಪ್ರಸಕ್ತ ನಾವು ಡಿಜಿಟಲ್ ಯುಗದಲ್ಲಿ ನಾವಿದ್ದೇವೆ. ಇ-ಕ್ರಾಂತಿಯ ಸಮಯದಲ್ಲಿ ಶಿಕ್ಷಕರಾದ ನಾವುಗಳು ನಮ್ಮ ವೃತ್ತಿ ನೈಪುಣ್ಯ ತೆಗಾಗಿ ಹೊಸ ಹೊಸ ತಂತ್ರಜ್ಞಾನ ಆಧಾರಿತ ವಿಧಾನಗಳನ್ನು ಕಲಿಯಬೇಕಾಗಿದೆ.
ಡಿಜಿಟಲ್ ತಂತ್ರಜ್ಞಾನಗಳಾದ ಅಂತರ್ಜಾಲಗಳು, ಯೂಟ್ಯೂಬ್, ಬ್ಲಾಗ್, ಡಿಜಿಟಲ್ ಕ್ಲಾಸ್ ರೂಮ್ ಗಳ ಮೂಲಕ ಅನೇಕ ವಿಷಯಗಳನ್ನು ಮನೆಯಿಂದಲೇ ಅಧ್ಯಯನ ಮಾಡಬಹುದಾಗಿದೆ. ಶಿಕ್ಷಕರು ತಂತ್ರಜ್ಞಾನದ ಮೂಲಕ ಮನೆಯಿಂದಲೇ ಮಕ್ಕಳಿಗೆ ಬೋಧನೆ ಮಾಡಬಹುದಾಗಿದೆ.
ಶಿಕ್ಷಕನು ಇಂದಿನ ವಿದ್ಯಾಮಾನಗಳ ಹಾಗೂ ಹೊಸ ಹೊಸ ಬೋಧನಾ ವಿಧಾನಗಳ ಮಾಹಿತಿಗಾಗಿ ಶಿಕ್ಷಕರ ತರಬೇತಿ ಬಹುಮುಖ್ಯ, ಇಂದಿನ ವಿಷಮ ಪರಿಸ್ಥಿತಿಯಲ್ಲಿ ಇಲಾಖೆ ಆಯೋಜಿಸಿದ ಆನ್ಲೈನ್ ಶಿಕ್ಷಕರ ತರಬೇತಿಯಲ್ಲಿ ಭಾಗವಹಿಸಿ ತನ್ನ ವೃತ್ತಿಯನ್ನು ಜೀವಂತವಾಗಿ ಇಟ್ಟುಕೊಳ್ಳಬಹುದು ಅಲ್ಲದೆ ಬೋಧನೆಗೆ ನೆರವಾಗಬಲ್ಲ ಪುಸ್ತಕಗಳನ್ನು ಓದುವುದು ಚರ್ಚೆಯಲ್ಲಿ ಭಾಗವಹಿಸುವುದರ ಮೂಲಕ ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
ಅಸೈನ್ ಮೆಂಟ್ 1
ಹತ್ತುಗಳಲ್ಲಿ ಎಣಿಸುವುದು
ನೀರು
ಸಮ ಮತ್ತು ಸಮವಲ್ಲದು
ಗ್ರಂಥಾಲಯ ಪುಸ್ತಕ ಪ್ರದರ್ಶನ
My School
ಕನ್ನಡ ವರ್ಣಮಾಲೆ
.
Thursday, 23 July 2020
ಕಲಿಯುವ ಸ್ವಾತಂತ್ರ್ಯ;ಸ್ವಕಲಿಕೆ ಮತ್ತು ಬೆಂಬಲಿತ ಕಲಿಕೆ
- ಉಪನ್ಯಾಸಕರು ಡಾ. ಹರಿಪ್ರಸಾದ್ ಹಿರಿಯ ಉಪನ್ಯಾಸಕರು, ಶಿವಮೊಗ್ಗ.
- ಮಗುವಿನ ಸ್ವತಂತ್ರ ಕಲಿಕೆಯಲ್ಲಿ ವರ್ತನವಾದ
- ಕಲಿಕೆ ದಾರರು ತಮ್ಮ ಕಲಿಕೆಗೆ ತಾವೇ ಜವಾಬ್ದಾರರಾಗುವ ಸಾಮರ್ಥ್ಯ
- ಸ್ವಾತಂತ್ರ್ಯ ಕಲಿಕೆಗೆ ಅನುಕೂಲಿಸುವುದು
- ಸ್ವತಂತ್ರ ಕಲಿಕೆಯಲ್ಲಿ ರಚನಾವಾದದ ನಿರೂಪಣೆ
Labels:
mrutyunjaya
Sunday, 19 July 2020
ಅಸೈನ್ ಮೆಂಟ್ 5
1. ಶಾಲೆ, ಮಕ್ಕಳು ಮತ್ತು ಕೋವಿಡ್ 19 ಸಂವಾದ
- ಕೋವಿಡ್ ೧೯ ಲಕ್ಷಣಗಳು ಹಾಗು ಮುನ್ನೆಚ್ಚರಿಕೆ ಕುರಿತ ವಿವರಣೆ.
- ಮಕ್ಕಳ್ಳಿಗೆ ಕೊರೊನ ದಿಂದ ಅಷ್ಟೇನು ಸಮಸ್ಯೆ ಇಲ್ಲ ಹಾಗು ವ್ಯಾಪಕವಾಗಿ ರೋಗವನ್ನು ಹರಡುವುದಿಲ್ಲ
- ಶಾಲೆಗಳನ್ನ ತೆರೆಯಬೇಕೆಂದು ಬಹುತೇಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- ಮಗು ಶಾಲೆ ಮತ್ತು ಕೋವಿಡ್ 19 ಕುರಿತಾದ ಸಂವಾದ
- ಉಪನ್ಯಾಸ ಶ್ರೀನಿವಾಸ ಕಕ್ಕಿಲ್ಲಾಯ ತಜ್ಞ ವೈದ್ಯರು ಮಂಗಳೂರು ಅವರಿಂದ
- ಪ್ರಸಕ್ತ ಸನ್ನಿವೇಶದಲ್ಲಿ ಶಾಲೆ ಪುನರಾರಂಭದ ಸವಾಲು ಮತ್ತು ಕಲಿಕೆ ಕುರಿತಾದ ಸುದೀರ್ಘ ಸಂವಾದ.
- ಉಪನ್ಯಾಸ ಡಾ. ಹರಿಪ್ರಸಾದ್ ಹಿರಿಯ ಉಪನ್ಯಾಸಕರು,ಡಯಟ್ ಶಿವಮೊಗ್ಗ.
- ಮಗುವಿನ ಸ್ವತಂತ್ರ ಕಲಿಕೆಯಲ್ಲಿ ವರ್ತನವಾದ
- ಕಲಿಕೆ ದಾರರು ತಮ್ಮ ಕಲಿಕೆಗೆ ತಾವೇ ಜವಾಬ್ದಾರರಾಗುವ ಸಾಮರ್ಥ್ಯ
- ಸ್ವಾತಂತ್ರ್ಯ ಕಲಿಕೆಗೆ ಅನುಕೂಲಿಸುವುದು
- ಸ್ವತಂತ್ರ ಕಲಿಕೆಯಲ್ಲಿ ರಚನಾವಾದದ ನಿರೂಪಣೆ
3 ಗುಣಾಕಾರ ಚಟುವಟಿಕೆ
3ನೇ ತರಗತಿ ಮಕ್ಕಳಿಗೆ ಎರಡು ಅಂಕಿಯ ಮತ್ತು ಮೂರು ಅಂಕಿಯ ಗುಣಾಕರದ ಪರಿಕಲ್ಪನೆ ಮೂಡಿಸಲು ಒಂದು ಉತ್ತಮವಾದ ಚಟುವಟಿಕೆಯಾಗಿದೆ
4. ಭಾರತದ ಭೂಗೋಳ
- ಭಾರತದ ಭೂಗೋಳ ಕುರಿತು ವಿಡಿಯೋ ಉಪನ್ಯಾಸ
- ಉಪನ್ಯಾಸ ರಮೇಶ್ ಜಿ
- ಭೂಗೋಳದ ವಲಯಗಳು, ವಿಶೇಷತೆಗಳು,
- ಭಾರತದ ಅಕ್ಷಾಂಶ ಮತ್ತು ರೇಖಾಂಶ ವಿಶೇಷತೆ ಹಾಗೂ ಮಹತ್ವ.
5.ECCE (Early Childhood Care and Education
ವಿಡಿಯೋ ಉಪನ್ಯಾಸ ಡಾ. ವಿಶ್ವನಾಥ್ ಕೆ ವಿ DSERT
Early childhood care and education. ... Early childhood care and education (ECCE) is more than preparation for primary school. It aims at the holistic development of a child's social, emotional, cognitive and physical needs in order to build a solid and broad foundation for lifelong learning and wellbeing.
7. ಕನ್ನಡ ವ್ಯಾಕರಣ
7. ಗುಡಿಕೈಗಾರಿಕೆ
- ಐದನೇ ತರಗತಿಯ ಸಮಾಜ ವಿಜ್ಞಾನದ ಸಣ್ಣ ಕೈಗಾರಿಕೆ ಕುರಿತ DSERT ವಿಡಿಯೋ
- ನಮ್ಮ ದೇಶದಲ್ಲಿ ಸಣ್ಣ ಕೈಗಾರಿಕೆಗಳು ಮಹತ್ವ ಹಾಗು ಅವನತಿ
- ಸಣ್ಣ ಕೈಗಾರಿಗೆ ಅಥವಾ ಗುಡಿ ಕೈಗಾರಿಗೆ ಅರ್ಥ
8.ನಮ್ಮ ಸಂವಿಧಾನ
- DSERT ಅವರು ಸಿದ್ದಪಡಿಸಿದ ಸಂವಿಧಾನದ ಅರ್ಥ ಹಾಗು ಕಾನೂನುನ ಅರ್ಥವನ್ನು ನಿತ್ಯಜೀವನದ ಘಟನೆಗೊಂದಿಗೆ ವಿವರಿಸಲಾಗಿ
- ಸಂವಿಧಾನ ಮತ್ತು ಕಾನೂನಿನ ಬಗ್ಗೆ ಒಂದು ಉತ್ತಮ ವಿಡಿಯೋ ಇದಾಗಿದೆ
- ಭಾರತ ಸಂವಿಧಾನದ ಅರ್ಥ ಮತ್ತು ಮಹತ್ವದ ಬಗ್ಗೆ ತಿಳಿಸಲಾಗಿದೆ
9.ಕನ್ನಡ ರೇಖಾಭ್ಯಾಸ
- ಒಂದನೇ ತರಗತಿಯ ಪ್ರಾರಂಭದಲ್ಲಿ ರೇಖಾಭ್ಯಾಸ ಮಾಡಿಸುವ ಬಗೆ
- ಕನ್ನಡದಲ್ಲಿ ಸುಲಭವಾಗಿ ರೇಖಾಭ್ಯಾಸ
10.ಸಂಕಲನ ಪರಿಚಯಿಸುವ ಚಟುವಟಿಕೆ
- ಪ್ರಾರಂಭ ಹಂತದಲ್ಲಿ ಗಣಿತ ಕಲಿಕೆಗೆ ಒಂದು ಉತ್ತಮ ಚಟುವಟಿಕೆ
- ಅಕ್ಷರ ಫೌಂಡೇಶನ್ ಕೊಟ್ಟಿರುವ ಗಣಿತ ಕಿಟ್ ನ್ನು ಉಪಸಾಗಿಸುವ ವಿವರವನ್ನು ಕೊಡಲಾಗಿದೆ
- ಚಟುವಟಿಕೆ ಮೂಲಕ ಸಂಕಲನವನ್ನು ಪರಿಚಯಿಸುವ ಸುಸ್ವಯಂಭ ವಿಧಾನ ಹೇಳಲಾಗಿದೆ.
11.ದಶಕ ಸಹಿತ ಸಂಕಲನ
Subscribe to:
Posts (Atom)
-
Here I'm posting a PDF file about ASSIGNMENT 3
-
1 ರಿಂದ 10 ಅಸೈನ್ ಮೆಂಟ್ ಗಳನ್ನು ನೋಡಲು ಈ ಕೆಳಗಿನ ಲಿಂಕ್ ಮೇಲೆ ಒತ್ತಿ Click here for assissment















