1. ಶಾಲೆ, ಮಕ್ಕಳು ಮತ್ತು ಕೋವಿಡ್ 19 ಸಂವಾದ
- ಕೋವಿಡ್ ೧೯ ಲಕ್ಷಣಗಳು ಹಾಗು ಮುನ್ನೆಚ್ಚರಿಕೆ ಕುರಿತ ವಿವರಣೆ.
- ಮಕ್ಕಳ್ಳಿಗೆ ಕೊರೊನ ದಿಂದ ಅಷ್ಟೇನು ಸಮಸ್ಯೆ ಇಲ್ಲ ಹಾಗು ವ್ಯಾಪಕವಾಗಿ ರೋಗವನ್ನು ಹರಡುವುದಿಲ್ಲ
- ಶಾಲೆಗಳನ್ನ ತೆರೆಯಬೇಕೆಂದು ಬಹುತೇಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- ಮಗು ಶಾಲೆ ಮತ್ತು ಕೋವಿಡ್ 19 ಕುರಿತಾದ ಸಂವಾದ
- ಉಪನ್ಯಾಸ ಶ್ರೀನಿವಾಸ ಕಕ್ಕಿಲ್ಲಾಯ ತಜ್ಞ ವೈದ್ಯರು ಮಂಗಳೂರು ಅವರಿಂದ
- ಪ್ರಸಕ್ತ ಸನ್ನಿವೇಶದಲ್ಲಿ ಶಾಲೆ ಪುನರಾರಂಭದ ಸವಾಲು ಮತ್ತು ಕಲಿಕೆ ಕುರಿತಾದ ಸುದೀರ್ಘ ಸಂವಾದ.
- ಉಪನ್ಯಾಸ ಡಾ. ಹರಿಪ್ರಸಾದ್ ಹಿರಿಯ ಉಪನ್ಯಾಸಕರು,ಡಯಟ್ ಶಿವಮೊಗ್ಗ.
- ಮಗುವಿನ ಸ್ವತಂತ್ರ ಕಲಿಕೆಯಲ್ಲಿ ವರ್ತನವಾದ
- ಕಲಿಕೆ ದಾರರು ತಮ್ಮ ಕಲಿಕೆಗೆ ತಾವೇ ಜವಾಬ್ದಾರರಾಗುವ ಸಾಮರ್ಥ್ಯ
- ಸ್ವಾತಂತ್ರ್ಯ ಕಲಿಕೆಗೆ ಅನುಕೂಲಿಸುವುದು
- ಸ್ವತಂತ್ರ ಕಲಿಕೆಯಲ್ಲಿ ರಚನಾವಾದದ ನಿರೂಪಣೆ
3 ಗುಣಾಕಾರ ಚಟುವಟಿಕೆ
3ನೇ ತರಗತಿ ಮಕ್ಕಳಿಗೆ ಎರಡು ಅಂಕಿಯ ಮತ್ತು ಮೂರು ಅಂಕಿಯ ಗುಣಾಕರದ ಪರಿಕಲ್ಪನೆ ಮೂಡಿಸಲು ಒಂದು ಉತ್ತಮವಾದ ಚಟುವಟಿಕೆಯಾಗಿದೆ
4. ಭಾರತದ ಭೂಗೋಳ
- ಭಾರತದ ಭೂಗೋಳ ಕುರಿತು ವಿಡಿಯೋ ಉಪನ್ಯಾಸ
- ಉಪನ್ಯಾಸ ರಮೇಶ್ ಜಿ
- ಭೂಗೋಳದ ವಲಯಗಳು, ವಿಶೇಷತೆಗಳು,
- ಭಾರತದ ಅಕ್ಷಾಂಶ ಮತ್ತು ರೇಖಾಂಶ ವಿಶೇಷತೆ ಹಾಗೂ ಮಹತ್ವ.
5.ECCE (Early Childhood Care and Education
ವಿಡಿಯೋ ಉಪನ್ಯಾಸ ಡಾ. ವಿಶ್ವನಾಥ್ ಕೆ ವಿ DSERT
Early childhood care and education. ... Early childhood care and education (ECCE) is more than preparation for primary school. It aims at the holistic development of a child's social, emotional, cognitive and physical needs in order to build a solid and broad foundation for lifelong learning and wellbeing.
7. ಕನ್ನಡ ವ್ಯಾಕರಣ
7. ಗುಡಿಕೈಗಾರಿಕೆ
- ಐದನೇ ತರಗತಿಯ ಸಮಾಜ ವಿಜ್ಞಾನದ ಸಣ್ಣ ಕೈಗಾರಿಕೆ ಕುರಿತ DSERT ವಿಡಿಯೋ
- ನಮ್ಮ ದೇಶದಲ್ಲಿ ಸಣ್ಣ ಕೈಗಾರಿಕೆಗಳು ಮಹತ್ವ ಹಾಗು ಅವನತಿ
- ಸಣ್ಣ ಕೈಗಾರಿಗೆ ಅಥವಾ ಗುಡಿ ಕೈಗಾರಿಗೆ ಅರ್ಥ
8.ನಮ್ಮ ಸಂವಿಧಾನ
- DSERT ಅವರು ಸಿದ್ದಪಡಿಸಿದ ಸಂವಿಧಾನದ ಅರ್ಥ ಹಾಗು ಕಾನೂನುನ ಅರ್ಥವನ್ನು ನಿತ್ಯಜೀವನದ ಘಟನೆಗೊಂದಿಗೆ ವಿವರಿಸಲಾಗಿ
- ಸಂವಿಧಾನ ಮತ್ತು ಕಾನೂನಿನ ಬಗ್ಗೆ ಒಂದು ಉತ್ತಮ ವಿಡಿಯೋ ಇದಾಗಿದೆ
- ಭಾರತ ಸಂವಿಧಾನದ ಅರ್ಥ ಮತ್ತು ಮಹತ್ವದ ಬಗ್ಗೆ ತಿಳಿಸಲಾಗಿದೆ
9.ಕನ್ನಡ ರೇಖಾಭ್ಯಾಸ
- ಒಂದನೇ ತರಗತಿಯ ಪ್ರಾರಂಭದಲ್ಲಿ ರೇಖಾಭ್ಯಾಸ ಮಾಡಿಸುವ ಬಗೆ
- ಕನ್ನಡದಲ್ಲಿ ಸುಲಭವಾಗಿ ರೇಖಾಭ್ಯಾಸ
10.ಸಂಕಲನ ಪರಿಚಯಿಸುವ ಚಟುವಟಿಕೆ
- ಪ್ರಾರಂಭ ಹಂತದಲ್ಲಿ ಗಣಿತ ಕಲಿಕೆಗೆ ಒಂದು ಉತ್ತಮ ಚಟುವಟಿಕೆ
- ಅಕ್ಷರ ಫೌಂಡೇಶನ್ ಕೊಟ್ಟಿರುವ ಗಣಿತ ಕಿಟ್ ನ್ನು ಉಪಸಾಗಿಸುವ ವಿವರವನ್ನು ಕೊಡಲಾಗಿದೆ
- ಚಟುವಟಿಕೆ ಮೂಲಕ ಸಂಕಲನವನ್ನು ಪರಿಚಯಿಸುವ ಸುಸ್ವಯಂಭ ವಿಧಾನ ಹೇಳಲಾಗಿದೆ.
11.ದಶಕ ಸಹಿತ ಸಂಕಲನ
Awareness towards covid19 is good
ReplyDelete